Exclusive

Publication

Byline

Chandra Grahan: ಮಾರ್ಚ್ ನಲ್ಲಿ ಚಂದ್ರ ಗ್ರಹಣ ಯಾವಾಗ ಸಂಭವಿಸುತ್ತೆ; ಭಾರತದ ಮೇಲೆ ಪರಿಣಾಮ ಬೀರುತ್ತಾ

Bangalore, ಮಾರ್ಚ್ 4 -- Chandra Grahan: ಇದೇ ತಿಂಗಳಲ್ಲಿ ವರ್ಷದ ಮೊದಲ ಚಂದ್ರ ಗ್ರಹಣವು ಹೋಳಿ ದಿನದಂದು ಸಂಭವಿಸಲಿದೆ. ಮಾರ್ಚ್ 14 ರಂದು, ಆಕಾಶದಲ್ಲಿ ಕೆಂಪು ಚಂದ್ರ ಕಾಣಿಸಿಕೊಳ್ಳುತ್ತಾನೆ, ಇದನ್ನು ಬ್ಲಡ್ ಮೂನ್ ಎಂದೂ ಕರೆಯಲಾಗುತ್ತದೆ. ಜ... Read More


ಇನ್ನೇನು ಮದುವೆಯಾಗುತ್ತಾರೆ ಎನ್ನುವಷ್ಟರಲ್ಲಿ ಸಂಬಂಧ ಮುರಿದುಕೊಂಡ್ರಾ ತಮನ್ನಾ ಭಾಟಿಯಾ, ವಿಜಯ್ ವರ್ಮಾ

ಭಾರತ, ಮಾರ್ಚ್ 4 -- ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಬೇರ್ಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನು ಮುಂದಿನ ದಿನಗಳಲ್ಲೂ ಇವರಿಬ್ಬರು ಜತೆಗಿರುತ್ತಾರೆ. ಆದರೆ, ಉತ್ತಮ ಸ್ನೇಹಿತರಾಗಿರುತ್ತ... Read More


Amruthadhaare: ಮಧುರಾಳನ್ನು ಕಣ್ಣರಳಿಸಿ ನೋಡಿದ ಗೌತಮ್‌, ದಿವಾನ್‌ ಮನೆಗೆ ಬಂದ ಅತಿಥಿ ; ಸದ್ಯದಲ್ಲೇ ನಡೆಯುವುದೇ ಪೆಪೆರೆ ಪೆಪೆ ಡುಂಡುಂ

ಭಾರತ, ಮಾರ್ಚ್ 4 -- Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಮಧುರಳನ್ನು ಭೂಮಿಕಾ ತನ್ನ ಮನೆಗೆ ಆಹ್ವಾನಿಸಿದ್ದಾಳೆ. ಈ ಎಪಿಸೋಡ್‌ನಲ್ಲಿ ಗೌತಮ್‌ ತನ್ನ ಮನೆಗೆ ಬಂದ ಮಧುರಳನ್ನು ನೋಡಿ ಕಣ್ಣರಳಿಸ... Read More


Amruthadhaare: ಭೂಮಿಕಾಳ ಜತೆ ಬೆಲ್ಲದ ಕಾಫಿ ಕುಡಿಯುತ್ತ ಮಧುರ ಮಾತುಕತೆ; ಪ್ರೀತಿ ಅಂದರೆ ಪಡೆದುಕೊಳ್ಳುವುದು ಮಾತ್ರವಲ್ಲ... ಅಮೃತಧಾರೆ ಕಥೆ

ಭಾರತ, ಮಾರ್ಚ್ 4 -- Amruthadhaare Serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯ ಕಥೆ. ಗೌತಮ್‌ಗೆ ಎರಡನೇ ಮದುವೆ ಮಾಡುವ ಉತ್ಸಾಹದಲ್ಲಿದ್ದಾರೆ ಶಕುಂತಲಾದೇವಿ. ಹೇಗಾದರೂ ಮಾಡಿ ಭೂಮಿಕಾಳ ಮನಸ್ಸು ಬೇರ ಕಡೆಗೆ ಹೋಗದಂತೆ... Read More


ಅಡುಗೆ ಕೆಲಸದ ಕಾಂಟ್ರಾಕ್ಟ್ ವಹಿಸಿಕೊಂಡು ಮನೆ ಉಳಿಸಲು ಮುಂದಾದ ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ

Bengaluru, ಮಾರ್ಚ್ 4 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಮಾರ್ಚ್ 3ರ ಸಂಚಿಕೆಯಲ್ಲಿ ಮನೆ ಉಳಿಸಿಕೊಳ್ಳಲು ಭಾಗ್ಯ ಬಹಳಷ್ಟು ಕಷ್ಟ ಪಡುತ್ತಿದ್ದಾಳೆ. ಅವಳ ಕಷ್ಟ ಕಂಡು ಮನೆಯವರು ಮಾತ್ರವಲ್ಲದೆ, ನೆರೆಮನೆಯವರು ಕೂಡ ಮ... Read More


ಕ್ರೈಂ, ಆ್ಯಕ್ಷನ್‌, ರೊಮ್ಯಾಂಟಿಕ್‌ ಥ್ರಿಲ್ಲರ್ ಕಥಾಹಂದರದ ಕನ್ನಡ ಸಿನಿಮಾ ನೋಡ್ಬೇಕಾ; ಒಟಿಟಿಯಲ್ಲಿ ಬಿಡುಗಡೆಯಾಗಿವೆ 4 ಚಿತ್ರಗಳು

ಭಾರತ, ಮಾರ್ಚ್ 4 -- ಕನ್ನಡದ ಆಕ್ಷನ್ ಚಿತ್ರ 'ಕೈವಾ' ಸನ್ ನೆಕ್ಸ್ಟ್ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಧನ್ವೀರ್‌ ಮತ್ತು ಮೇಘಾ ಶೆಟ್ಟಿ ನಟಿಸಿರುವ ಈ ಚಿತ್ರ 2023ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಎರಡು ವರ್ಷಗಳ ನಂತ... Read More


ಆಸ್ಟ್ರೇಲಿಯಾ ಮಣಿಸಿ 5ನೇ ಬಾರಿಗೆ ಫೈನಲ್ ಪ್ರವೇಶದ ಜೊತೆಗೆ 2023ರ ಏಕದಿನ ವಿಶ್ವಕಪ್ ಸೋಲಿನ ಮುಯ್ಯಿ ತೀರಿಸಿಕೊಂಡ ಭಾರತ

ಭಾರತ, ಮಾರ್ಚ್ 4 -- ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರ ಸೊಗಸಾದ ಆಟದ ನೆರವಿನಿಂದ ಟೀಮ್ ಇಂಡಿಯಾ ಸತತ 3ನೇ ಹಾಗೂ ಒಟ್ಟಾರೆ 5ನೇ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರವೇಶಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಸೆಮಿಫೈನ... Read More


ಕಾಲಭೈರವನ ಸನ್ನಿಧಿಯಲ್ಲಿ ಜಾತ್ರಾ ಸಂಭ್ರಮ: ಮಾ 7 ರಿಂದ ಆದಿಚುಂಚನಗಿರಿ ಜಾತ್ರೆ, 14ಕ್ಕೆ ಗಂಗಾಧರೇಶ್ವರ ಸ್ವಾಮಿ ತೇರು, ಅಡ್ಡಪಲ್ಲಕ್ಕಿ

ಭಾರತ, ಮಾರ್ಚ್ 4 -- ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿ ಜಾತ್ರಾ ಮಹೋತ್ಸವಕ್ಕೆ ಆದಿ ಚುಂಚನಗಿರಿಯ ಮಹಾ ಸಂಸ್ಥಾನ ಸಿದ್ಧತೆಗಳನ್ನು ಆರಂಭಿಸಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಮಾರ್ಚ್‌ 7ರಿಂದ 15ರವರೆಗೆ... Read More


Melkote Vairamudi 2025: ಮೇಲುಕೋಟೆಯಲ್ಲಿ ಏಪ್ರಿಲ್‌ 7 ಕ್ಕೆ ವೈರಮುಡಿ ವೈಭವ, ಹೀಗಿರಲಿವೆ ಚೆಲುವನಾರಾಯಣನ ಉತ್ಸವದ ಕ್ಷಣಗಳು

Melkote, ಮಾರ್ಚ್ 4 -- ಐತಿಹಾಸಿಕ ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಏಪ್ರಿಲ್‌ 7 ರಂದು ಈ ಬಾರಿಯ ಶ್ರೀ ವೈರಮುಡಿ ಉತ್ಸವ 2025 ನಡೆಯಲಿದೆ. ಶ್ರೀ ವೈರಮುಡಿ ಬ್ರಹ್ಮೋತ್ಸವವು ಮಾರ್ಚ್ ಕೊನೆಯ ವಾರದಲ್ಲಿ ಶುರುವಾಗಲಿದ್ದು, ವಿವ... Read More


ಸಿಕಂದರ್ ಸಿನಿಮಾದ ಮೊದಲು ಹಾಡು ಇಂದು ಬಿಡುಗಡೆ; ಜೋಹ್ರಾ ಜಬೀನ್ ಹಾಡಿನ ಟೀಸರ್ ಮೂಲಕವೇ ಮೋಡಿ ಮಾಡಿದ ಸಲ್ಮಾನ್‌, ರಶ್ಮಿಕಾ

ಭಾರತ, ಮಾರ್ಚ್ 4 -- ಸಲ್ಮಾನ್ ಖಾನ್‌ ನಟನೆಯ ಮುಂದಿನ ಸಿಕಂದರ್‌ ಸಿನಿಮಾದ ಮೊದಲ ಹಾಡಿನ ಟೀಸರ್ ಬಿಡುಗಡೆಯಾಗಿದೆ. ಈದ್ ಹಬ್ಬಕ್ಕೆ ಈ ಹಾಡು ಉಡುಗೊರೆ ಎಂದು ಹೇಳಲಾಗುತ್ತಿದೆ. ಇದೊಂದು ಹೈ ಏನರ್ಜಿ ಹಾಡಾಗಿದ್ದು ಸಲ್ಮಾನ್ ಜೊತೆ ಹೆಜ್ಜೆ ಹಾಕಿದ್ದಾರೆ... Read More